ಇದು ಎರಡು ಪಕ್ಷಿಗಳ ನಡುವಿನ ಜಗಳದ ಕಥೆ . ನಾನುಶಾಲೆಯಲ್ಲಿ ಓದುತ್ತಿರುಬೇಕಾದರೆ corporation ನವರು ನಮ್ಮ ಮನೆಯ ಮುಂದೆ Fern Leaf Jacaranda ಅನ್ನೋ ಬ್ರೆಜಿಲ್ ದೇಶ ಮೂಲದ ಒಂದು ಗಿಡ ನೆಟ್ಟಿದ್ರು . ನೀವು ನೋಡಿರಬಹುದು ಆ ಗಿಡನ .
’ಕಲರವ’ ಒಂದು ಪುಟ್ಟ ಗುಂಪು. ಪಕ್ಷಿವೀಕ್ಷಣೆ, ಪರಿಸರ ಸಂರಕ್ಷಣೆ, ಖಗೋಳ, ಫೋಟೊಗ್ರಫಿ, ಸೈಕ್ಲಿಂಗ್, ಸಿನಿಮಾ, ಪ್ರವಾಸ, ಹೀಗೆ ಹಲವಾರು ಚಟುವಟಿಕೆಗಳು ಮತ್ತು ಚರ್ಚೆಯ ವೇದಿಕೆ. ಸಮಾನ ಅಭಿರುಚಿಯ ಗೆಳೆಯರ ಓದು, ಓಡಾಟದ ವಿನಿಮಯ ಮತ್ತು ಆ ಮೂಲಕ ಒಡನಾಟ ಈ ಕಲರವ