ನೀಲಿ ಸಾಗರದ ಮಧ್ಯೆ ಹಸಿರು ಅಟಾಲ್ ಗಳಿಂದ , ಮಾಲೆಯಂಥ ಆಕಾರವನ್ನು ಹೊಂದಿರುವ ಮಾಲ್ಡೀವ್ಸ್ನ ಬಿಳಿ ತೀರದ ಮೇಲೆ ಕುಳಿತು ನಮ್ಮನ್ನು ಕರೆದುಕೊಂಡು ಹೋಗಬೇಕಿದ್ದ ಹಾಯಿದೋಣಿಗಾಗಿ ಕಾಯುತ್ತಿದ್ದೆವು
’ಕಲರವ’ ಒಂದು ಪುಟ್ಟ ಗುಂಪು. ಪಕ್ಷಿವೀಕ್ಷಣೆ, ಪರಿಸರ ಸಂರಕ್ಷಣೆ, ಖಗೋಳ, ಫೋಟೊಗ್ರಫಿ, ಸೈಕ್ಲಿಂಗ್, ಸಿನಿಮಾ, ಪ್ರವಾಸ, ಹೀಗೆ ಹಲವಾರು ಚಟುವಟಿಕೆಗಳು ಮತ್ತು ಚರ್ಚೆಯ ವೇದಿಕೆ. ಸಮಾನ ಅಭಿರುಚಿಯ ಗೆಳೆಯರ ಓದು, ಓಡಾಟದ ವಿನಿಮಯ ಮತ್ತು ಆ ಮೂಲಕ ಒಡನಾಟ ಈ ಕಲರವ