ಅದೂ ಬೇಸಗೆ ಕಾಲ. ತಂಪಾದ ಗಾಳಿಯ ಆಸ್ವಾದಿಸಲು ಹಸಿರ ಸೊಬಗಿನ ಕಬ್ಬನ್ ಪಾರ್ಕ್ನಲ್ಲಿ ಕೂತು ವಿಶ್ರಾಂತಿಸುತ್ತಿದ್ದೆ. ಮರಗಳ ನಡುವೆ ನುಸುಳುತ್ತಿದ್ದ ಕಿರಣಗಳು ಶೋಭಿಸುತ್ತಿತ್ತು. ಅಲ್ಲಿ ದೂರದಲ್ಲಿ ಒಂದು ಮೈನಾ ಹಕ್ಕಿಯನ್ನು ಕಂಡೆ
’ಕಲರವ’ ಒಂದು ಪುಟ್ಟ ಗುಂಪು. ಪಕ್ಷಿವೀಕ್ಷಣೆ, ಪರಿಸರ ಸಂರಕ್ಷಣೆ, ಖಗೋಳ, ಫೋಟೊಗ್ರಫಿ, ಸೈಕ್ಲಿಂಗ್, ಸಿನಿಮಾ, ಪ್ರವಾಸ, ಹೀಗೆ ಹಲವಾರು ಚಟುವಟಿಕೆಗಳು ಮತ್ತು ಚರ್ಚೆಯ ವೇದಿಕೆ. ಸಮಾನ ಅಭಿರುಚಿಯ ಗೆಳೆಯರ ಓದು, ಓಡಾಟದ ವಿನಿಮಯ ಮತ್ತು ಆ ಮೂಲಕ ಒಡನಾಟ ಈ ಕಲರವ